ಜನವರಿ ೧೬ - ಜನವರಿ ತಿಂಗಳಿನ ಹದಿನಾರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೪೯ ದಿನಗಳು (ಅಧಿಕ ವರ್ಷದಲ್ಲಿ ೩೫೦ ದಿನಗಳು) ಇರುತ್ತವೆ. ಜನವರಿ ೨೦೨೪ == ಪ್ರಮುಖ ಘಟನೆಗಳು == ೧೫೪೭ - ರಷ್ಯಾದ ನಾಲ್ಕನೇ ಐವಾನ್ ರಷ್ಯಾದ ಜಾರ್ ಪಟ್ಟಕ್ಕೇರಿದ. ೧೭೬೧ - ಬ್ರಿಟೀಷ್ ಸೈನ್ಯೆ ಫ್ರೆಂಚರಿಂದ ಪಾಂಡಿಚೆರಿಯನ್ನು ವಶಪಡಿಸಿಕೊಂಡಿತು. ೨೦೦೬ - ಎಲ್ಲೆನ್ ಜಾನ್ಸನ್-ಸಿರ್ಲೀಫ್ ಲೈಬೀರಿಯದ ರಾಷ್ಟ್ರಪತಿಯಾದಳು. ಈಕೆ ಆಫ್ರಿಕಾದ ಮೊದಲ ಚುನಾಯಿತ ಮಹಿಳಾ ರಾಷ್ಟ್ರಾಧ್ಯಕ್ಷೆ. == ಜನನ == == ನಿಧನ == == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ